Become a News Creator

Your local stories, Your voice

Follow us on
Download App fromplay-storeapp-store
Advertisement
Back
Shivamogga577448

ಕೆಸ್ತೂರು ಗ್ರಾಮದಲ್ಲಿ ಕೆಸರು ಗದ್ದೆಯಂತೆಯಾದ ರಸ್ತೆಗಳು

Chn
Aug 23, 2024 10:52:05
Kesturu, Karnataka
ಕೆಸ್ತೂರು ಗ್ರಾಮದಲ್ಲಿ ಕೆಸರು ಗದ್ದೆಯಂತೆಯಾದ ರಸ್ತೆಗಳು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಉಪ್ಪಾರ ಬಡಾವಣೆಯ ರಸ್ತೆಗಳು ಕೆಸರು ಗದ್ದೆಯಂತೆಯಾಗಿ ಓಡಾಡಲು ತೊಂದರೆ ಉಂಟಾಗಿದೆ. ಗ್ರಾಮದ ರಸ್ತೆಗಳು ತೀರಾ ಹದೆಗೆಟ್ಟಿದ್ದು, ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಕೆಸರುಮಯವಾಗಿದೆ. ಈ ವೇಳೆ ಬೈಕ್ ಸವಾರು ಕೆಸರಿನಲ್ಲಿ ಸಂಚಾರ ಮಾಡಲಾಗದೇ ಜಾರಿ ಬಿದ್ದು ಕೈಕಾಲು ಮುರಿದಿರುವ ಘಟನೆ ಸಹ ನಡೆದಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿ ಪಡಿಸಬೇಕಾಗಿದೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Advertisement