Back

MSILನಲ್ಲಿ ಹೆಚ್ಚಿನ ದರಕ್ಕೆ ಲೀಕರ್ ಮಾರಾಟ.! ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಚಡಿ ಕ್ರಾ ಗ್ರಾಮದಲ್ಲಿ ಈ ಘಟನೆ
SC Colony, Karnataka:
MSILನಲ್ಲಿ ಹೆಚ್ಚಿನ ದರಕ್ಕೆ ಲೀಕರ್ ಮಾರಾಟ.!
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಚಡಿ ಕ್ರಾ ಗ್ರಾಮದಲ್ಲಿ ಈ ಘಟನೆ.
ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕೊಡುತಿದ್ದಾರಾ ಎನ್ನುವ ಪ್ರಶ್ನೆ.
ಅಧಿಕಾರಿಗಳಿಗೆ ಗೊತ್ತಿದ್ರೂ ಕೂಡ ಬೂದಿ ಮುಚ್ಚಿದ ಕೆಂಡದಂತೆ ಕೇಳುತ್ತಿರುವ ಅಬಕಾರಿ ಇಲಾಖೆ.
ಒಂದು ಬಾಟಲಿಗೆ 10ರೂ ಹೆಚ್ಚಳ ಮಾಡಿ ಮಧ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.
ಎಂ ಆರ್ ಪಿ ದರಕ್ಕಿಂತ ಹೆಚ್ಚು ಲಾಭವನ್ನು ಇಟ್ಟು ಮಧ್ಯಪ್ರಿಯರನ್ನು ದಿಕ್ಕು ತಪಸುತ್ತಿರುವ msil
ಬೆಳಗಾವಿ ಜಿಲ್ಲೆ ಅಬಕಾರಿ ಇಲಾಖೆ ಅಧಿಕಾರಿಗಳೇ ಈ ಈ ಸ್ಟೋರಿ ನೋಡಲೇಬೇಕು
14
Report