Become a News Creator

Your local stories, Your voice

Follow us on
Download App fromplay-storeapp-store
Advertisement
Back
Dharwad580020

25, 26 ಮತ್ತು 27 ರಂದು ವಿವಿಧ ಕಾರ್ಯಕ್ರಮಗಳು - ರಾಜೀವ್ ಲೋಚಂದಾಸ್

Kallappa Mandyal, Hubballi
Aug 22, 2024 03:58:25
Hubballi, Karnataka

0000000 ಹಿಂದೂಗಳ ದೊಡ್ಡ ಹಬ್ಬವಾದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಭಾಗವಾಗಿದೆ. 25, 26, 27ರಂದು ರಾಯಪುರ ಸಮೀಪದ ಹುಬ್ಬಳ್ಳಿ ಧಾರವಾಡ ಇಸ್ಕಾನ್ ನಲ್ಲಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರಾಜೀವ್ ಲೋಚನದಾಸ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಇಸ್ಕಾನ್ ದೇವಸ್ಥಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಸುಮಾರು 60 ಸಾವಿರ ಭಕ್ತರು ಶ್ರೀಕೃಷ್ಣ ಬಲರಾಮನ ದರ್ಶನ ಪಡೆಯುವ ನಿರೀಕ್ಷೆ ಇದೆ ಎಂದರು.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Advertisement