Back
Dharwad580032blurImage

ಹಳಿ ತಪ್ಪಿದ ಗೂಡ್ಸ್‌ ರೈಲು ಜೋಡಿಸುವ ಕಾರ್ಯ ಬಹುತೇಕ ಪೂರ್ಣ

Kallappa Mandyal, Hubballi
Aug 10, 2024 15:38:35
Hubballi, Karnataka

ಲೋಂಡಾ-ವಾಸ್ಕೊ ಮಾರ್ಗದ ಬ್ರಗಾಂಜಾ ಘಾಟ್‌ನಲ್ಲಿ ಹಳಿ ತಪ್ಪಿದ ಗೂಡ್ಸ್‌ ರೈಲಿನ 17 ಬೋಗಿಗಳಲ್ಲಿ 14 ಬೋಗಿಗಳನ್ನು ಮರಳಿ ಹಳಿಗೆ ಸೇರಿಸಲಾಗಿದೆ. ಉಳಿದ ಮೂರು ಬೋಗಿಗಳನ್ನು ಹಳಿಗೆ ಸೇರಿಸುವ ಕಾರ್ಯ ಮುಂದುವರೆದಿದೆ. ಈ ದುರಂತದಿಂದ ಕೆಲವು ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದಾಗಿತ್ತು ಮತ್ತು ಕೆಲವು ಮಾರ್ಗ ಬದಲಾವಣೆಗೊಂಡು ಸಂಚರಿಸಿವೆ.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com