ಕೊಂಕಣ ಮರಾಠ ಸಮಾಜದ ಅಧ್ಯಕ್ಷರಾಗಿ ರವಿ ನಾಯ್ಕ ಆಯ್ಕೆ
Hubballi, Karnataka:ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೊಂಕಣ ಮರಾಠ ಸಮಾಜದ ಅಧ್ಯಕ್ಷರಾಗಿ ರವಿ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾಜದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ನಾಯಿಕ, ಸದಾನಂದ ಗಾಂವಕರ, ಮಾರುತಿ ಪವಾರ, ಮಲ್ಲಿನಾಥ ರಾಣಿ ಸಹ ಅಧ್ಯಕ್ಷ ಹಾಗೂ ಸುನೀಲ ನಾಯಿಕ ಕೋಶಾಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಜೀವ ನಾಯ್ಕ, ಪ್ರಕಾಶ ನಾಯ್ಕ, ವಿನಾಯಕ ಗಾಮಕಾರ, ವಿನೋದ ಸೆಲ್, ಜಗದೀಶ ರಾಣಿ, ರಾಜಶೇಖರ ನಾಯ್ಕ, ಕೃಷ್ಣ ದೇಸಾಯಿ, ರಾಜೀವ್ ನಾಯ್ಕ, ಅರುಣಕುಮಾರ ಸಾಳುಂಕೆ, ಬಿಜೇಶ ಸಾವಂತ, ಸಂಜೀವ ನಾಯ್ಕ, ಪ್ರಕಾಶ ಪವಾರ ಆಯ್ಕೆಯಾಗಿದ್ದಾರೆ.
हमें फेसबुक पर लाइक करें, ट्विटर पर फॉलो और यूट्यूब पर सब्सक्राइब्ड करें ताकि आप ताजा खबरें और लाइव अपडेट्स प्राप्त कर सकें| और यदि आप विस्तार से पढ़ना चाहते हैं तो https://pinewz.com/hindi से जुड़े और पाए अपने इलाके की हर छोटी सी छोटी खबर|
