Back
Dharwad580020blurImage

ಡೆಂಗೂ ಜ್ವರ ಕುರಿತು ಕಲಘಟಗಿಯಲ್ಲಿ ಜಾಗೃತಿ ಅಭಿಯಾನ

Kallappa Mandyal, Hubballi
Aug 10, 2024 15:17:10
Hubballi, Karnataka

ಕಲಘಟಗಿ ತಾಲ್ಲೂಕು ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಗಲ್ಲಿಗಳಲ್ಲಿ ಡೆಂಗೂ ಜ್ವರ ಕುರಿತು ಜಾಗೃತಿ ಅಭಿಯಾನ ನಡೆಸಲಾಯಿತು. ಸಾರ್ವಜನಿಕರು ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಗಮನಹರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು. ಈ ಅಭಿಯಾನದಲ್ಲಿ ಪರಶುರಾಮ್ ಸಾವಂತ್, ವಿಜಿ ಅಂಗಡಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಭಾಗವಹಿಸಿದರು.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com