78 ನೇ ಸ್ವಾತಂತ್ರ್ಯೋತ್ಸವದ ಪಾರಂಪರಿಕ ನಡಿಗೆ
Hubballi, Karnataka:ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಧಾರವಾಡ ಸಹಯೋಗದಲ್ಲಿ ಇಂದು ಮಹಿಳಾ ವಿದ್ಯಾಪೀಠದಿಂದ ದುರ್ಗದಬೈಲ್ ವರೆಗೆ ನಡೆದ ಭವ್ಯ ಸಾಂಪ್ರದಾಯಿಕ ಪಾದಯಾತ್ರೆಯಲ್ಲಿ ಬಾಲ ಹುತಾತ್ಮ ಯೋಧ ಶ್ರೀ ನಾರಾಯಣ ಡೋಣಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಾಗವಹಿಸಿದ್ದೆ. ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಶ್ರೀ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಪಾಲಿಕೆ ಆಯುಕ್ತ ಡಾ.ಈಶ್ವರ.ಉಳ್ಳಾಗಡ್ಡಿ, ಪಾಲಿಕೆ ಸದಸ್ಯರು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಮಾಧ್ಯಮ ಮಿತ್ರರು, ಪೊಲೀಸ್ ಅಧಿಕಾರಿಗಳು, ವೈದ್ಯಾಧಿಕಾರಿಗಳು ದೇಶಭಕ್ತರಾಗಿದ್ದರು.
हमें फेसबुक पर लाइक करें, ट्विटर पर फॉलो और यूट्यूब पर सब्सक्राइब्ड करें ताकि आप ताजा खबरें और लाइव अपडेट्स प्राप्त कर सकें| और यदि आप विस्तार से पढ़ना चाहते हैं तो https://pinewz.com/hindi से जुड़े और पाए अपने इलाके की हर छोटी सी छोटी खबर|
