Back
"ಶರಣರ ಆದರ್ಶಗಳು ಸಮಾಜಕ್ಕೆ ಪರಿಹಾರ" - ಎನ್ರಿಚ್ ಮಹಾದೇವಸ್ವಾಮಿ
Venkataiahna Chatra, Karnataka
ಚಾಮರಾಜನಗರ: ತಾಲ್ಲೂಕಿನ ವೆಂಕಟಯ್ಯನಛತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ "ಶರಣರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ ಮತ್ತು ವಚನ ಸಾಹಿತ್ಯ" ಎಂಬ ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಜಿಲ್ಲಾಧ್ಯಕ್ಷರಾದ ಎನ್ರಿಚ್ ಮಹಾದೇವಸ್ವಾಮಿ ಮಾತನಾಡಿದರು. ಅವರು ಶರಣರ ಚಿಂತನೆ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸುವ ಮೂಲಕ ಪ್ರಸ್ತುತ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಬಹುದು ಎಂದು ಅಭಿಪ್ರಾಯಪಟ್ಟರು.
0
Report
For breaking news and live news updates, like us on Facebook or follow us on Twitter and YouTube . Read more on Latest News on Pinewz.com
Advertisement
Vijayapura, Karnataka:ಇಂದು ವಿಜಯಪುರ ನಗರದ ಗಾಂಧಿ ಸರ್ಕಲ್ ಹತ್ತಿರ ಮಾಂಗಲ್ಯ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭದಲ್ಲಿ ಚಲನ ಚಿತ್ರ ನಟಿ ಆಶಿಕಾ ರಂಗನಾಥ್ ಮತ್ತು ಕರ್ನಾಟಕ ರಾಜ್ಯ ಹಾಲಿ ಸಚಿವ ಶಿವಾನಂದ್ ಪಾಟೀಲ್ ಅವರಿಂದ ಉದ್ಘಾಟನೆ ಮಾಡಲಾಯಿತು.
14
Report
14
Report
14
Report
14
Report
14
Report
Vijayapura, Karnataka:ವಿಜಯಪುರ ನಗರದಲ್ಲಿ ಸಾರಿಗೆ ಬಸ್ ನೌಕರರ ಮುಷ್ಕರ ಹಿನ್ನೆಲೆ ಖಾಸಗಿ ಸಾರಿಗೆ ಖಾಸಗಿ ಬಸ್ ಗಳ ಓಡಾಟ ಕಂಡು ಬಂತು. ಸರಕಾರಿ ಬಸ್ ಸೇವೆಯಲ್ಲಿದೆ ಜನರು ಆಗಿದ್ದು ಇನ್ನು ಎಷ್ಟು ದಿನ ಬಸ್ ರಸ್ತೆ ಗೆ ಇಳಿಯುತ್ತೇವೆ ಯುನ್ನುವು ಗೊತ್ತಿಲ್ಲ
14
Report
Hirebudanur, Karnataka:ಬೈಲಹೊಂಗಲ ಮತ್ತು ಸವದತ್ತಿ ಶಾಸಕರೇ ನಿದ್ದೆಯಿಂದ ಎದ್ದೇಳಿ ಕ್ಷೇತ್ರದಲ್ಲಿ ಓಡಾಡುವ ರಸ್ತೆಗಳು ಅಭಿವೃದ್ಧಿ ಆಗುವುದು ಯಾವಾಗ್
15
Report
14
Report
0
Report
0
Report
0
Report
0
Report
0
Report
0
Report
0
Report