Back
Koppal583229blurImage

ಕಣ್ಮನ ಸೆಳೆಯುತ್ತಿದೆ ಕಪಿಲತೀರ್ಥ ಜಲಪಾತ

Nasvaraj Tondihal
Aug 24, 2024 14:23:22
Thondihal, Karnataka
ಜಲಪಾತದಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಮಾಜಿ ಶಾಸಕ ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಅಮರೇಗೌಡ ಬಯ್ಯಾಪುರ ಭೇಡಿ ನೀಡಿ ಜಲಪಾತದ ಸೊಬಗನ್ನ ಸವಿದರು. ಜಿಲ್ಲೆಯ ಏಕೈಕ ಜಲಪಾತ ಕಬ್ಬರಗಿ ಜಲಪಾತ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿರುವ ಕಬ್ಬರಗಿಯ ಕಪಿಲತೀರ್ಥ ಜಲಪಾತ ಸುರಿಯುತ್ತಿರುವ ಮಳೆಗೆ ಧುಮ್ಮಿಕ್ಕಿ ಹರಿಯುತ್ತಿದೆ. ಜಲಪಾತ ಕಳೆದ ಹಲವಾರು ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಮೈದುಂಬಿ ಹರಿಯುತ್ತಿರುವ ಕಬ್ಬರಗಿ ಜಲಪಾತ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
1
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com