Back
Nasvaraj Tondihal
Followಗಿಡಿಯಲ್ಲಿ ಮಲಗಿದ ನಾಯಿ ಮೇಲೆ ಚಿರತೆ ದಾಳಿ
Thondihal, Karnataka:
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಪಂಪಾಸರೋವರದಲ್ಲಿ ಚಿರತೆ ಮತ್ತು ಕರಡಿಗಳ ಕಾಟ ನಡೆಯುತ್ತಿದೆ. ನಿನ್ನೆ ತಡರಾತ್ರಿ, ಚಿರತೆ ದೇವಸ್ಥಾನದ ಮುಂದೆ ಮಲಗಿದ್ದ ನಾಯಿಯನ್ನು ಹೊತ್ತೊಯ್ಯಿತು. ಮೊನ್ನೆ, ಗರ್ಭಗುಡಿಗೆ ಬಂದ ಕರಡಿಗಳು ಚಿರತೆ ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಹಿಡಿಯಾಗಿದೆ. ಕರಡಿಗಳ ಗರ್ಭಗುಡಿಗೆ ಎಂಟ್ರಿ ಕೊಡುವ ದೃಶ್ಯವೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ, ಆದರೆ ಚಿರತೆ ಮತ್ತು ಕರಡಿಗಳನ್ನು ಕಂಡು ಆತಂಕ ವ್ಯಕ್ತವಾಗಿದೆ.
0
Report
ಕಣ್ಮನ ಸೆಳೆಯುತ್ತಿದೆ ಕಪಿಲತೀರ್ಥ ಜಲಪಾತ
Thondihal, Karnataka:
ಜಲಪಾತದಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಮಾಜಿ ಶಾಸಕ ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಅಮರೇಗೌಡ ಬಯ್ಯಾಪುರ ಭೇಡಿ ನೀಡಿ ಜಲಪಾತದ ಸೊಬಗನ್ನ ಸವಿದರು.
ಜಿಲ್ಲೆಯ ಏಕೈಕ ಜಲಪಾತ ಕಬ್ಬರಗಿ ಜಲಪಾತ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿರುವ ಕಬ್ಬರಗಿಯ ಕಪಿಲತೀರ್ಥ ಜಲಪಾತ
ಸುರಿಯುತ್ತಿರುವ ಮಳೆಗೆ ಧುಮ್ಮಿಕ್ಕಿ ಹರಿಯುತ್ತಿದೆ. ಜಲಪಾತ
ಕಳೆದ ಹಲವಾರು ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ
ಮಳೆಯ ಕಾರಣಕ್ಕೆ ಮೈದುಂಬಿ ಹರಿಯುತ್ತಿರುವ ಕಬ್ಬರಗಿ ಜಲಪಾತ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
1
Report