Back
Dharwad580020blurImage

ಹುಬ್ಬಳ್ಳಿ ಸಿದ್ಧಾರೂಢ ಇತಿಹಾಸದಲ್ಲಿ ನಟ ದರ್ಶನ್ ಗೆ ಕೃತಿ ಕೊರಿಯರ್

Kallappa Mandyal, Hubballi
Aug 01, 2024 06:45:40
Hubballi, Karnataka

ಶ್ರೀಮಠದ ಧಾರ್ಮಿಕ ಮುಖಂಡ ಡಾ.ಗೋವಿಂದ ಮಣ್ಣೂರ ಅವರು ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಸಿದ್ಧಾರೂಢ ಅಜ್ಜನ ಜೀವನ ಚರಿತ್ರೆಯನ್ನು ಖುದ್ದು ಕಳುಹಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ವಾಸವಾಗಿರುವ ದರ್ಶನ್ ತನಗೆ ಓದಲು ಪುಸ್ತಕಗಳ ವ್ಯವಸ್ಥೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಮಣ್ಣೂರ, ತತ್ವಜ್ಞಾನದ ಆಧ್ಯಾತ್ಮಿಕ ಶಕ್ತಿ ಹೆಚ್ಚಲಿ ಎಂಬ ಆಶಯದೊಂದಿಗೆ ಖುದ್ದು ಈ ಪುಸ್ತಕವನ್ನು ಕಳುಹಿಸಿದ್ದೇನೆ ಎಂದರು.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com