Back
Dakshina Kannada575003blurImage

ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಚಾಲಕರ ನೋವು

Shamsheer
Aug 31, 2024 16:39:27
Mangaluru, Karnataka
ಪರಿಸರಸ್ನೇಹಿ ಬ್ಯಾಟರಿ ಚಾಲಿತ ಇವಿ ಆಟೋ ರಿಕ್ಷಾಗಳು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕದ ಎಲ್ಲಾ ನಗರದಲ್ಲಿ ಸಂಚರಿಸುತ್ತಿದೆ. ಆದ್ರೆ ಮಂಗಳೂರಲ್ಲಿ ಅಡ್ಡಿ ಆತಂಕಗಳು ಬರುತ್ತಿದ್ದು ಇದರ ಬಗ್ಗೆಸಾರಿಗೆ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೂ ಮನವಿಯನ್ನು ನೀಡಿದ್ದೇವೆ ಎಂದು ಯೂತ್ ಎಲೆಕ್ಟ್ರಿಕ್ ಆಟೋ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com