Back
Chamarajanagar571127blurImage

ಕೋಳಿಪಾಳ್ಯ ಗ್ರಾಮದ ಮನೆಯೊಂದರಲ್ಲಿ ಜಿಂಕೆ ಮಾಂಸ ಇಟ್ಟುಕೊಂಡಿದ್ದ ಇಬ್ಬರ ಬಂಧನ

Chn
Sept 01, 2024 07:47:30
Punajur State Forest, Karnataka

ಕೊಳ್ಳಿಪಾಳ್ಯ ಗ್ರಾಮದ ಮನೆಯಲ್ಲಿ ಜಿಂಕೆ ಮಾಂಸ ಇಟ್ಟುಕೊಂಡಿದ್ದ ಇಬ್ಬರ ಬಂಧನ, ಮತ್ತೊಬ್ಬ ತಲೆಮರೆಸಿಕೊಂಡಿರುವ ಚಾಮರಾಜನಗರ ತಾಲೂಕಿನ ಪುಂಜನೂರಿನ ಕೊಳ್ಳಿಪಾಳ್ಯ ಗ್ರಾಮದ ಭಾಗ್ಯ ಬಾಯಿ ಹಾಗೂ ಕಾಳುನಾಯ್ಕ ಎಂಬುವರ ಮನೆಯಲ್ಲಿ ಶನಿವಾರ ಸಂಜೆ 5 ಗಂಟೆಗೆ ಜಿಂಕೆ ಮಾಂಸ ಪತ್ತೆಯಾಗಿದೆ. ಮನೆಯಲ್ಲಿದ್ದ ಚೀಲದಲ್ಲಿ ಸುಮಾರು 2 ಕೆ.ಜಿ ತೂಕದ ಜಿಂಕೆ ಮಾಂಸವನ್ನು ತಿನ್ನಬೇಕೆನ್ನುವ ಕಾರಣಕ್ಕೆ ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ರಾಜೇಶ್ ನಾಯ್ಕ್ ತಲೆಮರೆಸಿಕೊಂಡಿದ್ದಾನೆ. ಇನ್ನಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

1
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com