Back
Chamarajanagar571313blurImage

ನಗರದಲ್ಲಿ ಕಿತ್ತೂರು ಉತ್ಸವ ಮೆರವಣಿಗೆಗೆ ತಹಶಿಲ್ದಾರ್ ಗಿರಿಜಾಯಿಂದ ಚಾಲನೆ

Chn
Oct 05, 2024 12:34:15
Chamarajanagar, Karnataka
ನಗರದಲ್ಲಿ ಕಿತ್ತೂರು ಉತ್ಸವ ಮೆರವಣಿಗೆಗೆ ತಹಶಿಲ್ದಾರ್ ಗಿರಿಜಾಯಿಂದ ಚಾಲನೆ ಶನಿವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಚಾಮರಾಜನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 200ನೇ ವಿಜಯೋತ್ಸವ ಅಂಗವಾಗಿ ಕಿತ್ತೂರು ಉತ್ಸವ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಹಶಿಲ್ದಾರ್ ಗಿರಿಜಾ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಮೆರವಣಿಗೆ ನಡೆಯಿತು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com