Back
Chamarajanagar571128blurImage

ತಮ್ಮಡಹಳ್ಳಿ ಕೆರೆಯಲ್ಲಿ ಶವ ಪತ್ತೆ

Chn
Sept 08, 2024 10:54:16
Thammadahalli, Karnataka

ಕಾವೇರಿ ನೀರಾವರಿ ನಿಗಮ ನಿಯಮಿತ ಸ್ಥಳವಾದ ತಮ್ಮಡಹಳ್ಳಿ ಕೆರೆಯಲ್ಲಿ ವೆಂಕಟೇಶ ಬಿನ್ ತಿಮ್ಮಶೆಟ್ಟೆ ಕುಂಬಾರ ಬೀದಿ, ಉಡಿಗಾಲ ಗ್ರಾಮದ ಬುದ್ಧಿಮಾಂದ್ಯ ವ್ಯಕ್ತಿಯು ಗೌರಿ ಗಣೇಶ ಹಬ್ಬದ ದಿನ ಕೆರೆಯಲ್ಲಿ ಸ್ನಾನ ಮಾಡಬೇಕು ಎಂದು ಕೊಂಡು ತನ್ನ ಬಟ್ಟೆಯನ್ನು ಕೆರೆಯಲ್ಲಿ ತೊಳೆದು ಒಂದು ಕಲ್ಲಿಗೆ ಹಾಕಿ ಕೆರೆಯಲ್ಲಿ ಸ್ನಾನ ಮಾಡುವತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ದೊಡ್ಡ ಗುಂಡಿಗೆ ಸಿಲುಕಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಕೆರೆಯ ಮುಂಭಾಗವೇ ಅಪಾಯ ಸ್ಥಳ ಎಂಬ ನಾಮಫಲಕ ಅಳವಡಿಸಿದ್ದರು ಸಹ ಅನೇಕ ಜನರು ಪ್ರವಾಸಿ ತಾಣ ಎಂದು ತಿಳಿದುಕೊಂಡು ಈಜಲು ತಮ್ಮ ಕುಟುಂಬದೊಂದಿಗೆ ಬರುತ್ತಾರೆ ಇದರ ಜೊತೆಯಲ್ಲಿ ಹಸು

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com