Back
Dharwad580020blurImage

ಶ್ರೀ ಶಾಂತಿನಾಥ ತೀರ್ಥಂಕರರಿಗೆ ಹಾಲು ತುಪ್ಪದ ಮೊಸರು ಪಂಚಾಮೃತ ಅಭಿಷೇಕ

Kallappa Mandyal, Hubballi
Aug 22, 2024 04:16:56
Hubballi, Karnataka

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಅಮವಾಸ್ಯೆ ಹಾಗೂ ರಕ್ಷಾಬಂಧನ ಹಬ್ಬದ ನಿಮಿತ್ತ ಶಾಂತಿನಾಥ ತೀರ್ಥಂಕರ ದೇವರಿಗೆ ಹಾಲು, ತುಪ್ಪ ಇತ್ಯಾದಿಗಳಿಂದ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಬಾಹುಬಲಿ ಮಲ್ಲಿಗವಾಡ ಬಸವರಾಜ ಯೋಗಪ್ಪನವರ ಶಾಂತಪ್ಪ ದೊಡಮನಿ ಬಸಪ್ಪ ಯೋಗಪ್ಪನವರ ವರ್ಧಮಾನ್ ಮಲ್ಲಿಗವಾಡ ಯೋಗಪ್ಪನವರ ಜೈಪಾಲ ಯೋಗಪ್ಪನವರ ಸನ್ಮತಿ ನಾಗರಹಳ್ಳಿ ಸರಸ್ವತಿ ಮಲ್ಲಿಗವಾಡ ಅರುಣ ಮಗಳಪ್ಪನವರ ಈಳಪ್ಪನವರ ಉಪಸ್ಥಿತರಿದ್ದರು ಎಂದು ಅರ್ಜಿದಾರರಾದ ಜನಿವಾರ ಐಶ್ವರ್ಯ ತಿಳಿಸಿದರು.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com