Back
Chamarajanagar571313blurImage

ಬಸವಣ್ಣನವರ ಪುತ್ಥಳಿ ನಿರ್ಮಾಣ ಕಾಮಗಾರಿ ನಿಲ್ಲಿಸಿ ಸ್ಥಳಾಂತರ ಮಾಡಬೇಕು ನಗರದಲ್ಲಿ ಯುವ ಘಟಕದ ಅಧ್ಯಕ್ಷ ಸಿ.ಎಂ.ಕೃಷ್ಣ

Manjukumar
Sept 08, 2024 03:54:35
Chamarajanagar, Karnataka

ಚಾಮರಾಜನಗರದಲ್ಲಿ ಅಂಬೇಡ್ಕರ್ ಪೀಪಲ್‌ ಪಾರ್ಟಿಯ ಯುವ ಘಟಕದ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ಮಾತನಾಡಿ ಜಿಲ್ಲಾಡಳಿತ ಭವನದ ಮುಂದೆ ಜಿಲ್ಲಾಧಿಕಾರಿ ಹಾಗೂ ಎಡಿಸಿ ಅವರು ಸಮಾಜವನ್ನು ಮೆಚ್ಚಿಸಲು ಅಂಬೇಡ್ಕರ್ ಪುತ್ಥಳಿ ಬಳಿ‌ ಕಾನೂನು ಉಲ್ಲಂಘನೆ ಮಾಡಿ ಬಸವಣ್ಣನವರ ಪುತ್ಥಳಿಯನ್ನು ಅಕ್ರಮವಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಕೂಡಲೇ ಬಸವಣ್ಣನವರ ಪುತ್ಥಳಿ ಕಾಮಗಾರಿ ನಿಲ್ಲಿಸಿ ಮೊದಲು ನಿಗದಿಯಾಗಿದ್ದ ರಂಗಮಂದಿರದ ಮುಂದೆ ಸ್ಥಳಾಂತರ ಮಾಡಬೇಕು. 

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com