Become a News Creator

Your local stories, Your voice

Follow us on
Download App fromplay-storeapp-store
Advertisement
Back
Bagalkot587102

Bagalkote: ಸರ್ಕಾರದ ಆದೇಶದಂತೆ ಸಲಹಾ ಸಮೀತಿ ರಚಿಸಿದ ಕಲಾದಗಿ ಹೆಸ್ಕಾಂ ಶಾಲೆ

May 21, 2025 12:53:14
Bagalkote, Karnataka
ಬಾಗಲಕೋಟ ತಾಲೂಕಿನ ಕಲಾದಗಿಯ ಹೆಸ್ಕಾಂ ಕಚೇರಿಯಲ್ಲಿ ಸರಕಾರದ ಆದೇಶದಂತೆ ಗ್ರಾಹಕರ ಸಲಹಾ ಸಮಿತಿ ರಚನೆ ಮಾಡಿಲಾಯಿತು. ನಂತರ ಸಭೆಯನ್ನ ನಡೆಸಲಾಯಿತು. ಕಲಾದಗಿ ಹೆಸ್ಕಾಂ ಕಚೇರಿಯ ಶಾಖಾಧಿಕಾರಿ ಜಿ.ಬಿ. ಛಬ್ಬಿ ಅವರು ಅಧ್ಯಕ್ಚತೆಯನ್ನ ವಹಿಸಿದ್ದರು . ಸಲಾಹ ಸಮಿತಿಯ ಸದಸ್ಯರುಗಳಾದ ಭೀಮಪ್ಪ ನಾವಲಗಿ ಪರಮಾನಂದ ಮಂಟೂರ್, ಜಾನಕಿ ಪಾಟೀಲ್, ಕರಿಯಪ್ಪ ಪೂಜಾರಿ, ನೂರಮ್ಮ ಪೀರಜಾದೆ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನ ಹಾಗೂ ಸ್ವಾಗತವನ್ನು ಸಂಗಣ್ಣ ಕೆಂಚಪ್ಪಗೋಳ ನೆಡೆಸಿಕೂಟ್ಟರು.ಒಟ್ಟಾರೆ ಸಲಹಾ ಸಮೀತಿಯ ರಚನೆ ಹಾಗೂ ಸಭೆ ಯಶಸ್ವಿಯಾಗಿ ಜರುಗಿತು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Advertisement
Back to top