Back
Bagalkot587103blurImage

Bagalkot: ಹಮಾಲರ ಕಾಲೋನಿ ಸಮೀಪ ಕಾರು ಪಲ್ಟಿ, ನುಜ್ಜು ಗುಜ್ಜಾದ ‌ವಾಹನ

Somashekhar
May 15, 2025 09:20:40
Bagalkote, Karnataka
ಬಾಗಲಕೋಟೆ ನಗರದ ಹಮಾಲರ ಕಾಲೋನಿ ಸಮೀಪ ಕಾರೊಂದು ಪಲ್ಟಿ ಹೊಡೆದಿರುವ ಘಟನೆ ಜರುಗಿದೆ.ನಗರದ ಗದ್ದನಕೇರಿ ಸಮೀಪ ವಿರುವ ಹಮಾಲರ ಕಾಲೋನಿ ಬಳಿ ಘಟನೆ ಜರುಗಿದೆ.ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಾಗಲಕೋಟೆ ಮೂಲದ‌ ಕಾರು ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.ಸ್ಥಳಕ್ಕೆ ನಗರದ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಪೊಲೀಸ್ ತಬಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿದೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com