Back
Dakshina Kannada575001blurImage

Mangaluru: ಹಜ್ ಯಾತ್ರೆಗೆ ಸ್ಪೀಕರ್ ಯುಟಿ ಖಾದರ್: ಪಂಪ್ ವೆಲ್‌ ನಲ್ಲಿ ಜಿಲ್ಲಾ ವಕ್ಫ್ ಸಮಿತಿ ವತಿಯಿಂದ ಬೀಳ್ಕೊಡುಗೆ

Shamsheer
May 19, 2025 14:17:14
Mangaluru, Karnataka

ಸ್ಪೀಕರ್ ಯು.ಟಿ. ಖಾದರ್ ಅವರು ಹಜ್ ಯಾತ್ರೆಗೆ ತೆರಳುತ್ತಿರುವ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಮಿತಿ ವತಿಯಿಂದ ಅವರಿಗೆ ಬೀಳ್ಕೊಡುಗೆ ಕಾಯ೯ಕ್ರಮ ಮೇ 19 ಸೋಮವಾರ ಹೋಟೆಲ್ ಹೀರಾ ಇಂಟರ್ ನ್ಯಾಶನಲ್, ಪಂಪ್ ವೆಲ್ ಇಲ್ಲಿ ನಡೆಯಿತು.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com