Back
Dakshina Kannada574199blurImage

Mangalore - ಮಂಗಳೂರಲ್ಲಿ ರವಿವಾರ ವಿದ್ಯುತ್ ನಿಲುಗಡೆ

Shamsheer
May 17, 2025 12:27:11
Karnataka
ದಿನಾಂಕ 18.05.2025 ರಂದು ಬೆಳಿಗ್ಗೆ 09.30 ರಿಂದ ಸಂಜೆ 04:30 ಗಂಟೆಯವರೆಗೆ 110/11 ಕೆವಿ ಬೈಕಂಪಾಡಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಬಿ.ಪಿ.ಸಿ.ಎಲ್, ಬ್ಲೂ ವಾಟರ್ ಮತ್ತು ಜೋಕಟ್ಟೆ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕುಡುಂಬೂರು, ಅಂಗರಗುಂಡಿ, ಎ.ಪಿ.ಎಂ.ಸಿ, ಮಣಿಪಾಲ್ ಸ್ಪ್ರಿಂಗ್ಸ್, ಡೀಲ್ ವೆಲ್, ಕುಬೇರ ಇಂಡಸ್ಟ್ರಿ, ಜಿ.ಆರ್ ಸ್ಟೋನ್, ಅಕ್ಯೂಲೇಟ್, ಕಕ್ಕುಂಜೆ ಪ್ಲಾಸ್ಟಿಕ್, ಬ್ಲೂ ವಾಟರ್ ಅಕ್ಯುಲೆಂಟ್ ಹೈಟೆಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com