Back
Dakshina Kannada575001blurImage

Mangalore: ಮೇ ಇಪ್ಪತ್ತರೆಡಕ್ಕೆ ಕಟೀಲು ಸುತ್ತಮುತ್ತ ವಿದ್ಯುತ್ ಇಲ್ಲ

Shamsheer
May 21, 2025 11:54:34
Mangaluru, Karnataka
ದಿನಾಂಕ 22.05.2025 ರಂದು ಬೆಳಿಗ್ಗೆ 10.30 ರಿಂದ ಸಂಜೆ 05:00 ಗಂಟೆಯವರೆಗೆ 220 ಕೆವಿ ಎಂ.ಎಸ್.ಇ.ಝೆಡ್ ಉಪಕೇಂದ್ರದಿಂದ ಹೊರಡುವ 11 ಕೆವಿ ಬಜಪೆ ಟೌನ್, ಪೆರ್ಮುದೆ, ಕಟೀಲ್ ಟೆಂಪಲ್ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಕಿನ್ನಿಪದವು, ಬಜಪೆ ಸಿಟಿ, ಕಲ್ಲಜರಿ, ಅಡ್ಕಬಾರೆ, ಪೋಲೀಸ್ ಸ್ಟೇಷನ್, ಹುಣ್ಸೆಕಟ್ಟೆ, ಶಿಬರೂರು, ಕೋರಕಂಬ್ಳ, ಪಡೀಲ್, ಕತ್ತಲ್ ಸಾರ್, ಪೆರ್ಮುದೆ, ಭಟ್ರಕೆರೆ, ಎಕ್ಕಾರು, ಕಟೀಲು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com