Back
Dakshina Kannada575001blurImage

Magalore: ಜಿಲ್ಲಾಧಿಕಾರಿ ಕಚೇರಿ ಎದುರಿನ ಮುಖ್ಯ ರಸ್ತೆ ಜಲಾವೃತ

Shamsheer
May 21, 2025 12:00:31
Mangaluru, Karnataka
ಮಂಗಳೂರಿನ ಪಡೀಲ್‌ನಲ್ಲಿ ಐದು ದಿನಗಳ ಹಿಂದಷ್ಟೇ ಲೋಕಾರ್ಪಣೆಗೊಂಡಿರುವ ನೂತನ ಜಿಲ್ಲಾಡಳಿತ ಕಚೇರಿ ಸಂಕೀರ್ಣ ಆಗಿರುವ ‘ಪ್ರಜಾಸೌಧ’ದ ಎದುರಿನ ಮುಖ್ಯ ರಸ್ತೆಯು ಇಂದು ಸುರಿದ ಭಾರೀ ಮಳೆಗೆ ಹೊಳೆಯಂತಾಗಿತ್ತು. ಹೀಗಾಗಿ ಜಲಾವೃತ ಆಗಿರುವಂತಹ ರಸ್ತೆಯಲ್ಲಿ ಹೋಗೋಕೆ ವಾಹನ ಸವಾರರು ಪರದಾಡಿದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com