Back
Dakshina Kannada575001blurImage

Dakshina Kannada - ಮೇ 22ಕ್ಕೆ ಮುಲ್ಕಿ ಸುತ್ತಮುತ್ತ ವಿದ್ಯುತ್ ಕಟ್

Shamsheer
May 21, 2025 11:53:01
Mangaluru, Karnataka

ದಿನಾಂಕ 22.05.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:30 ಗಂಟೆಯವರೆಗೆ 110/11 ಕೆವಿ ನಂದಿಕೂರು-ಮುಲ್ಕಿ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮುಲ್ಕಿ, ಚಿತ್ರಾಪು, ಕಾರ್ನಾಡು, ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶಗಳು, ಕೆ.ಎಸ್.ರಾವ್ ನಗರ, ಶಿಮಂತೂರು, ಕವತ್ತಾರು, ಕಿನ್ನಿಗೋಳಿ, ಪುನರೂರು, ಪಕ್ಷಿಕೆರೆ, ಹಳೆಯಂಗಡಿ, ತೋಕೂರು, ಎಂ.ಆರ್.ಪಿ.ಎಲ್ ಕಾಲೊನಿ, ಗುತ್ತಕಾಡು, ಬಳ್ಕುಂಜೆ, ದಾಮಸ್ ಕಟ್ಟೆ, ಮೂರು ಕಾವೇರಿ, ಗೋಳಿಜೋರ, ಎಸ್ಕೋಡಿ, ಕೆರೆಕಾಡು, ಬಪ್ಪನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ।

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com