Back
ಬಿಳಿಗಿರಿರಂಗನ ಬೆಟ್ಟದ ಮಯೂರ ಹೋಟೆಲ್ ನಲ್ಲಿ ಕಾಡಾನೆ ಪ್ರತ್ಯಕ್ಷ ಸಿಸಿ ಟಿವಿಯಲ್ಲಿ ಸೆರೆ
B.R.Hills, Karnataka
ಬಿಳಿಗಿರಿರಂಗನ ಬೆಟ್ಟದ ಮಯೂರ ಹೋಟೆಲ್ ನಲ್ಲಿ ಕಾಡಾನೆ ಪ್ರತ್ಯಕ್ಷ ಸಿಸಿ ಟಿವಿಯಲ್ಲಿ ಸೆರೆ
ಶನಿವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮಯೂರ ಹೋಟೆಲ್ ಆವರಣದಲ್ಲಿ ಕಾಡಾನೆ ಓಡುತ್ತಿರುವುದು ಕಂಡು ಬಂದಿದೆ.
ಇನ್ನೂ ಹೋಟೆಲ್ ನಲ್ಲಿರುವ ಸಿಬ್ಬಂದಿಗಳು ಹಾಗೂ ಪ್ರವಾಸಿಗರು ಆನೆ ನೋಡಿ ಭಯಭೀತರಾಗಿದ್ದಾರೆ.
ಇನ್ನೂ ಹೋಟೆಲ್ ಆವರಣದಲ್ಲಿ ಓಡಾಡುತ್ತಿರುವ ಕಾಡಾನೆ ವೀಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
0
Report
For breaking news and live news updates, like us on Facebook or follow us on Twitter and YouTube . Read more on Latest News on Pinewz.com