Back
Chamarajanagar571117blurImage

ಶ್ರೀ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿದ ಎ.ಆರ್‌. ಕೃಷ್ಣಮೂರ್ತಿ ಅವರ ಸಭೆ

Chn
Aug 31, 2024 16:34:48
B.R.Hills, Karnataka
ಕೊನೆಯ ಶ್ರವಣ ಶನಿವಾರದ ಹಿನ್ನೆಲೆ ಇಂದು ಬೆಳಗ್ಗೆ ಯಳಂದೂರು ತಾಲ್ಲೂಕಿನ ಶ್ರೀ ಬಿಳಿಗಿರಿರಂಗನ ಬೆಟ್ಟ ಕ್ಕೆ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ ಅವರು ಭೇಟಿ ನೀಡಿ ಬಿಳಿಗಿರಿರಂಗನಾಥ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರಾದ ಚಂದ್ರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಕೇತಮ್ಮ,ಮುಖಂಡರಾದ ದೇವರಾಜು,ಶಾಸಕರಾ ಆಪ್ತ ಕಾರ್ಯದರ್ಶಿ ಹೊಂಗನೂರು ಚೇತನ್,ಡಿಸಿಸಿ ಮಾಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್, ವೆಂಕಟೇಶ್, ಮಸಣಪುರ ವಿಜಯ್, ವಿಶ್ವ, ಶಿವರಾಜ್ , ಜಯಣ್ಣ, ಹಾಗೂ ಇತರರು ಉಪಸ್ಥಿತರಿದ್ದರು.
1
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com