Back

young generation falling into addiction
Bengaluru, Karnataka:
ಯುವಜನತೆಯ ಸ್ಥಿತಿ ಪ್ರಾರಂಭ ಧೂಮಪಾನ, ಗುಟ್ಕಾ, ಮಧ್ಯಪಾನ, ಮಾದಕ, ದ್ರವ್ಯ ತೈಲ, ಸುಗಂಧ ಸುವಾಸನೆ (inhaler) ಬಳಕೆ, ಎಚ್ಚೆತ್ತುಕೊಳ್ಳದ ಸಾರ್ವಜನಿಕರು, ಜನಪ್ರತಿನಿಧಿಗಳು ಜನನಾಯಕರು ಅಧಿಕಾರಿಗಳು ಸ್ಥಳೀಯರು ಮುಂದಿನ ದಿನಗಳಲ್ಲಿ ಬೀದಿ ನಾಯಿಗಿಂತ ಕಡೆಯಾಗಿ ಯುವಕರನ್ನು ರಸ್ತೆಗಳಲ್ಲಿ ನೋಡುವ ದಿನ ದೂರವಿಲ್ಲ. ಅದರ ಒಂದು ಉದಾಹರಣೆ ವಿಡಿಯೋವನ್ನು ಲಿಂಕ್ ಹಾಕಲಾಗಿದೆ ವೀಕ್ಷಿಸಿ ಬೇಜವಾಬ್ದಾರಿ ಸಮಾಜಕ್ಕೆ ಸಂದೇಶ.
https://www.facebook.com/share/v/1L4ceBAZuP/
15
Report