Become a News Creator

Your local stories, Your voice

Follow us on
Download App fromplay-storeapp-store
Advertisement
Back
BALU Teradal
Belagavi590016

Belgaum - ಭಾರತೀಯ ಸೇನೆಯ ಮೇಲೆ ದಾಳಿ: ಫೇಕ್ ನ್ಯೂಸ್ ಬದಲಾಯಿಸಿದೆ ಸತ್ಯ

BALU TeradalBALU TeradalMay 14, 2025 06:43:11
Belagavi, Karnataka:

ದಾಳಿ ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಶಿ ಕುಟುಂಬದ ಮೇಲೆಎಂದು ಫೇಕ್ ನ್ಯೂಸ್ ಪೋಸ್ಟ್. RSS ನೇತೃತ್ವದಲ್ಲಿ ದಾಳಿಯಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಫೇಕ್ ನ್ಯೂಸ್ ಗೋಕಾಕ ತಾಲೂಕಿನ ಗ್ರಾಮದ ಗೌಸಸಾಬ್ ಬಾಗೇವಾಡಿ ನಿವಾಸದ ಮೇಲೆ ದಾಳಿ ಎಂದು ಸುಳ್ಳು ಸುದ್ದಿ ಪೋಸ್ಟ್ ಅನೀಸ್ ಉದ್ದೀನ್ ಎಂಬಾತನ ಎಕ್ಸ್ ಖಾತೆಯಿಂದ ಪೋಸ್ಟ್ ಇದೊಂದು ಫೇಕ್ ನ್ಯೂಸ ಎಂದು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಸ್ಪಷಟನೆ.

1
comment0
Report
Belagavi590016

Belgaum - ಗೋಕಾಕದಲ್ಲಿ ಮಳೆಯಿಂದ ಚರಂಡಿಗೆ ಬಿದ್ದ ವ್ಯಕ್ತಿ ನಾಪತ್ತೆ

BALU TeradalBALU TeradalMay 14, 2025 05:53:27
Belagavi, Karnataka:
ಎಣ್ಣೆ ಏಟಲ್ಲಿ ಚರಂಡಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ನಾಪತ್ತೆ‌.ನಿರಂತರ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ . ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಘಟನೆ. ಪಟ್ಟಣದ ಅಬುಲ್ ಕಲಾಮ್ ಕಾಲೇಜು ಬಳಿ ಘಟನೆ. ಧಾರಾಕಾರ ಸುರಿದ ಮಳೆಯಿಂದ ತುಂಬಿ ಹರಿಯುತ್ತಿರುವ ಚರಂಡಿಗಳು. ಕಾಶಪ್ಪ ಶಿರಟ್ಟಿ,(52) ಚರಂಡಿ ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ. ಕಾಶಪ್ಪ ಗೋಕಾಕದ ಗೊಲ್ಲರ ಒಣಿಯ ನಿವಾಸಿ. ಕಾಲು ಜಾರಿ ಚರಂಡಿಯಲ್ಲಿ ಬಿದ್ದ ಕಾಶಪ್ಪ ಶಿರಟ್ಟಿ. ಪೊಲಿಸ್ ಇಲಾಖೆ ಮತ್ತು ನಗರಸಭೆ ಸಿಬ್ಬಂದಿಗಳಿಂದ ಹುಡುಕಾಟ. ಚರಂಡಿಯೊಳಗೆ ತೆರಳಿ ನಾಪತ್ತೆಯಾದ ವ್ಯಕ್ತಿಯ ಹುಡುಕಾಟ. ಜೆಸಿಬಿಯಿಂದ ಪುಟ್ ಪಾತ ತೆರವುಗೊಳಿಸುತ್ತಿರುವ ನಗರಸಭೆ ಅಧಿಕಾರಿಗಳು. ಗೋಕಾಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
0
comment0
Report
Belagavi590009

ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ನೇಮಕಾತಿ ಪತ್ರ ವಿತರಣೆ

BALU TeradalBALU TeradalJul 31, 2024 16:44:39
Belagavi, Karnataka:

ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಂಗನವಾಡಿ ಕಾರ್ಯಕರ್ತರಿಗೆ ನೇಮಕಾತಿ ಪತ್ರ ವಿತರಿಸಿದರು. ಸಚಿವರು ಮಾತನಾಡಿ, 1974ರಲ್ಲಿ ಇಂದಿರಾ ಗಾಂಧಿಯವರಿಂದ ಪ್ರಾರಂಭವಾದ ಅಂಗನವಾಡಿ ಕೇಂದ್ರಗಳು ಮುಂದಿನ ವರ್ಷ 50 ವರ್ಷ ಪೂರೈಸುವುದನ್ನು ಸ್ಮರಿಸಿದರು. ಎಂಬಿಎ, ಎಂಎ, ಬಿಇ ಪದವೀಧರರಿಗೂ ನೇಮಕಾತಿ ನೀಡಿರುವುದನ್ನು ಹೆಮ್ಮೆಯಿಂದ ತಿಳಿಸಿದರು. ಬಡವರು ಮತ್ತು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೈಕೆ ನೀಡುವುದು ಅಂಗನವಾಡಿಗಳ ಉದ್ದೇಶವೆಂದು ಹೇಳಿದರು.

1
comment0
Report
Advertisement
Back to top