Back
Chamarajanagar571313blurImage

ಶ್ರೀ ರಾಮನ ಪ್ರತಿರೂಪದ ಗಣಪತಿ ಪ್ರತಿಷ್ಠಾಪನೆ

Manjukumar
Sept 07, 2024 15:49:57
Chamarajanagar, Karnataka
ವಿದ್ಯಾಗಣಪತಿ ಮಂಡಳಿ ವತಿಯಿಂದ 62 ನೇ ವರ್ಷದ ಅಂಗವಾಗಿ ನಗರದ ರಥದಬೀದಿಯಲ್ಲಿ ಅಯೋಧ್ಯೆ ರಾಮನ ಪ್ರತಿರೂಪದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ ಶನಿವಾರ ಚಾಮರಾಜನಗರದ ರಥದ ಬೀದಿಯಲ್ಲಿರುವ ಗುರುನಂಜನ ಛತ್ರದ ಬಳಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ‌ ಈ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಅವರು ಪೂಜೆ ಸಲ್ಲಿಸಿದರು ಇದಕ್ಕೂ ಮೊದಲು ನಗರದ ಶ್ರೀ ಆದಿಶಕ್ತಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com